ಈ ಜಿಲ್ಲೆಯ 5 ತಾಲೂಕಿನ ರೈತರಿಗೆ Rs 22,000 ಬೆಳೆ ಹಾನಿ ಪರಿಹಾರ ಜಮಾ|₹78.19 ಕೋಟಿ ಬಿಡುಗಡೆ|cm ಸಿದ್ಧರಾಮಯ್ಯ ಘೋಷಣೆ|

ರಾಜ್ಯದ ಜನತೆಗೆ ನಮಸ್ಕಾರ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಐದು ತಾಲೂಕುಗಳ ರೈತ ಬಾಂಧವರ ಖಾತೆಗೆ ಒಟ್ಟು ರೈತರಾಗಿ ಹಾಗೂ ಬೆಳೆ ಹಾನಿ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರೆ ತಪ್ಪದೆ ಈ ಒಂದು ವಿಡಿಯೋ ವನ್ನು ಸಂಪೂರ್ಣವಾಗಿ ನೋಡಿ ಹೌದು ಹಾಗಾದರೆ ಯಾವ ಯಾವ

ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ ಮತ್ತು ಯಾವೆಲ್ಲಾ ಬೆಳೆಗಳಿಗೆ ಬೆಳೆ ಹಾನಿ ಪರಿಹಾರ ಬಿಡುಗಡೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಒಂದು ವಿಡಿಯೋದಲ್ಲಿ ಈ ಒಂದು ವಿಡಿಯೋವನ್ನು ಲೈಕ್ ಶೇರ್ ಸಬ್ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ ಹೌದು ಸ್ನೇಹಿತರೆ ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳ 7383 ಹೆಕ್ಟೇರ್ ನಲ್ಲಿ ಬೆಳೆದಿರುವ

ಕೃಷಿ ಮತ್ತು ತೋಟಗಾರಿಕಾ ಬೆಳೆ ಹಾನಿಯಾಗಿದ್ದು ಇದರಿಂದ 5 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ ಹೌದು ಜಿಲ್ಲೆಯಲ್ಲಿ ಬೆಳೆದಂತಹ ಹತ್ತಿ ಮೆಕ್ಕೆಜೋಳ ಬತ್ತ ಸಜ್ಜೆ ತೊಗರಿ ಶೇಂಗಾ ಹಾಗೂ ಬಿಳಿ ಜೋಳ ಬೆಳೆಗಳು ಹಾನಿಯಾಗಿದ್ದು ಮುಖ್ಯವಾಗಿ ಮೆಣಸಿನ ಕಾಯಿ ಬೆಳೆ ಅತಿಯಾಗಿ ಹಾನಿಯಾಗಿದೆ ಹೌದು ಸ್ನೇಹಿತರೆ ಜಿಲ್ಲೆಗೆ ರಾಜ್ಯ ಸರ್ಕಾರದ ವತಿಯಿಂದ ಆಗದೆ ಹಾನಿ ಪರಿಹಾರವಾಗಿದೆ ಎಂದು ತಿಳಿಸಲಾಗಿದೆ ಹೌದು ಸ್ನೇಹಿತರೆ

ಹಾಗಾದರೆ ಯಾವ ಯಾವ ತಾಲೂಕಿನ ರೈತರಿಗೆ ಎಷ್ಟೆಷ್ಟು ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದರೆ ಮೊದಲನೇದಾಗಿ ಬಳ್ಳಾರಿ ತಾಲೂಕಿನ ರೈತರಿಗೆ 2.62 ತಾಲೂಕಿನ ರೈತರಿಗೆ 16.5 ಲಕ್ಷ ಕಂಪ್ಲಿ ತಾಲೂಕಿನ ರೈತರಿಗೆ 510 ಲಕ್ಷ ಸಿರುಗುಪ್ಪ ತಾಲೂಕಿನ ರೈತರಿಗೆ 36.58 ಕೋಟಿ ರೂಪಾಯಿ ಸಂಡೂರು ತಾಲೂಕಿನ ರೈತರಿಗೆ 23.3 ಕೋಟಿ ರೂಪಾಯಿ ಪರಿಹಾರ ಬಿಡುಗಡೆಯಾಗಿದೆ ಅದರಂತೆ ಮಳೆಯಾ ಶೀತ ಬೆಳೆಗೆ ಪ್ರತಿ ಹೆಕ್ಟೇರ್ ಗೆ 8500 ನೀರಾವರಿ ಬೆಳಿಗ್ಗೆ ಪ್ರತಿ ಹೆಕ್ಟರ್ ಗೆ 17,000 ತೋಟಗಾರಿಕಾ ಬೆಳೆಗೆ ಪ್ರತಿ ಹೆಕ್ಟೇರ್ ಗೆ 22,000 ಪರಿಹಾರವನ್ನು ನೇರವಾಗಿ ಅತ್ತಿಗೆ ಎನ್ ಟಿ ಆರ್ ಎಫ್

ವತಿಯಿಂದ ಜಮೆ ಮಾಡಲಾಗುತ್ತದೆ ಹೌದು ಸ್ನೇಹಿತರೆ ನೀವು ಕೂಡ ಬೆಳೆ ಹಾನಿ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರೆ ನಿಮ್ಮ ಖಾತೆಗೆ ಕೂಡ ಬೆಳೆ ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ಅತಿ ಶೀಘ್ರದಲ್ಲಿ ಎಲ್ಲ ರೈತರ ಖಾತೆಗೆ ಪರಿಹಾರವೇನು ಜಮೆ ಮಾಡಲಾಗುತ್ತದೆ ಇವತ್ತಿಗೆ ಇಷ್ಟೇ ಸ್ನೇಹಿತರೆ ಈ ಒಂದು ವಿಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಡೆಲ್ಲಿ ಕಮೆಂಟ್ ಬಾಕ್ಸಲ್ಲಿ ಕಮೆಂಟ್ ಮಾಡಿ ನೀವು ಇನ್ನು ಆದರೂ ಕನ್ನಡ ಸುದ್ದಿ ಚಾನೆಲ್

Leave a Comment