ಗಂಗಾ ಕಲ್ಯಾಣ ಯೋಜನೆಗೆ SC ST ಸಮುದಾಯದವರಿಂದ ಅರ್ಜಿ ಅಹ್ವಾನ | sc st ganga kalyana yojane online application

ಹಾಯ್ ಫ್ರೆಂಡ್ಸ್ ವೆಲ್ಕಮ್ ನೇಮ್ ಇನ್ ಕನ್ನಡ ಕಾರ್ತಿಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವಂತಹ ಈ ಎಂಟು ಅಭಿವೃದ್ಧಿ ನಿಗಮಗಳಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ತಾಂಡ ಅಭಿವೃದ್ಧಿ ನಿಗಮ ಡಾಕ್ಟರ್ ಬಾಬು ಜಗಜೀವನ್ ರಾಮ್ ಶರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ಭೋವಿ ಅಭಿವೃದ್ಧಿ ನಿಗಮ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಕೊನೆಯದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಗಳಿಂದ 2023 24 ನೇ ಸಾಲಿಗೆ ಯಾವುದೇ ಮೂಲದಿಂದ ನೀರಾವರಿ ಸೌಲಭ್ಯವನ್ನು ಹೊಂದಿರುವಂತಹ ರೈತರ ಜಮೀನುಗಳಿಗೆ ಗಂಗಾ ಕಲ್ಯಾಣ ಯೋಜನೆಯ ಮುಖಾಂತರ

 

ಬೋರ್ವೆಲ್ ಗಳನ್ನು ಕರೆಸಿಕೊಳ್ಳಲು ಅರ್ಜಿಗಳನ್ನು ಕರೆದಿದ್ದಾರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಕೆ ನಿಮದಾಖಲೆಗಳನ್ನು ನೀಡಬೇಕು ಎಲ್ಲಿ ಅರ್ಜಿ ಹಾಕಬೇಕು ಹಾಗೇನೇ ಯಾವುದು ಅನ್ನುವ ಸಂಪೂರ್ಣವಾದ ಮಾಹಿತಿಯನ್ನು ನಾನು ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುತ್ತೇನ

ತಮ್ಮ ಜಮೀನುಗಳಲ್ಲಿ ಬೋರ್ವೆಲ್ ಗಳನ್ನು ಕೊಟ್ಟು ಕೊಳ್ಳಲಿಕ್ಕೆ ವೈಯಕ್ತಿಕ ಕೊಳವೆಬಾವಿಯ ಘಟಕ ವೆಚ್ಚ 475,000 ಗಳಾಗಿರುತ್ತವೆ ಇದರಲ್ಲಿ 4,000 25,000 ಗಳು ಸಹಜವಾಗಿರುತ್ತವೆ ಬಾಕಿ ಉಳಿದ 50 ಹಾಗೇನೇ ಬಾಕಿ ಉಳಿದ ಜಿಲ್ಲೆಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಘಟಕ ವೆಚ್ಚವಾಗಿ ಮೂರು ಲಕ್ಷದ 75,000 ಗಳನ್ನು ಕೊಡುತ್ತಾರೆ ಇದರಲ್ಲಿ ಮೂರು ಲಕ್ಷದ 25,000 ಗಳು ಸಹಜವಾಗಿರುತ್ತವೆ ಬಾಕಿ ಉಳಿದ 50,000 ಗಳು ಸಾಲವಾಗಿ

ಇರುತ್ತದೆ ಫ್ರೆಂಡ್ಸ್ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ ಕೆ ನಿಮಗಿರಬೇಕಾದ ಅರ್ಹತೆಗಳು ಯಾವ್ಯಾವು ಅಂತ ಅಂದ್ರೆ ಫಲಾನುಭವಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಈ 8 ನಿಗಮಗಳಲ್ಲಿ ಯಾವ ನಿಗಮಕ್ಕೆ ನೀವು ಅರ್ಜಿ ಸಲ್ಲಿಸುತ್ತಾ ಇದ್ದೀರೋ ಆ ನಿಗಮ ಪಲಾನುಭವಿಯ ವಯಸ್ಸು ಕನಿಷ್ಠ 18 ವರ್ಷದ ಮೇಲಿರುತ್ತೆ ಸಣ್ಣ ಮತ್ತು ಅತಿ ಸಣ್ಣ ರೈತರು ನೀವಾಗಿ ಇರಬೇಕಾಗಿರುತ್ತದೆ ಏಳು ಮಲೆನಾಡು ಜಿಲ್ಲೆಗಳಾದ ಕೊಡಗು ಉತ್ತರ ಕನ್ನಡ ದಕ್ಷಿಣ ಕನ್ನಡ ಉಡುಪಿ ಚಿಕ್ಕಮಗಳೂರು ಶಿವಮೊಗ್ಗ ಹಾಸನ ಜಿಲ್ಲೆಯ

ರೈತರು ಒಂದೇ ಕಡೆಗೆ ಹೊಂದಿಕೊಂಡಂತೆ ಕನಿಷ್ಠ ಒಂದು ಎಕರೆ ಜಮೀನನ್ನು ನೀವು ಹೊಂದಿರಬೇಕು ಉಳಿದ ಬಾಕಿ ಜಿಲ್ಲೆಯ ರೈತರು ಒಂದೇ ಕಡೆಗೆ ಹೊಂದಿಕೊಂಡಂತೆ ಕನಿಷ್ಠ ಎರಡು ಎಕರೆಯಿಂದ ಗರಿಷ್ಠ ಐದು ಎಕರೆ ವರೆಗೆ ಸರ್ಕಾರದ ಅಥವಾ ನಿಗಮದ ಬೇರೆ ಯಾವುದಾದರೂ ಯೋಜನೆಗಳಲ್ಲಿ ಶಾಲಾ ಅಥವಾ ಇತರ ಯಾವುದೇ ಆರ್ಥಿಕ ಸವಲತ್ತನ್ನು ನೀವು ಪಡೆದುಕೊಂಡು ಇರಬಾರದು ಆಗಿರುತ್ತದೆ ಫಲಾನುಭವಿ ಯಾವುದೇ ಸರ್ಕಾರಿ ನೌಕರಿಯಲ್ಲಿ ನೀವು ಇರಬಾರದು ಆಗಿರುತ್ತದೆ ಹಾಗೇನೆ

ಕೊನೆಯದಾಗಿ ಫಲಾನುಭವಿಯು ವ್ಯವಸ ಹಾಗೇನೇ ಈ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮತ್ರ ಇರಬೇಕಾಗಿರುವ ದಾಖಲೆಗಳು ಯಾವ್ಯಾವು ಅಂತ ಅಂದ್ರೆ ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ ಆಧಾರ್ ಕಾರ್ಡ್ ಬೇಕಾಗುತ್ತದೆ ಒಂದು ಪಾಸ್ಪೋರ್ಟ್ ಸೈಜ್ ನ ಫೋಟೋ ಬೇಕಾಗುತ್ತದೆ ಬ್ಯಾಂಕ್ ಪಾಸ್ ಪುಸ್ತಕ ಬೇಕಾಗುತ್ತದೆ ಹಾಗೆನೇ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಸೀಡಿಂಗ್ ಸಣ್ಣ ಇಳುವಳಿ ಪ್ರಮಾಣ ಪತ್ರ ಬೇಕಾಗುತ್ತದೆ ಪಹಣಿ ಬೇಕಾಗುತ್ತೆ

ಹಾಗೆನೇ ಕೊನೆದಾಗಿ ರೇಷನ್ ಕಾರ್ಡ್ ನೀವು ಇಟ್ಟುಕೊಂಡಿರಬೇಕಾಗುತ್ತದೆ ಫ್ರೆಂಡ್ಸ್ ಹಾಗೇನೇ ಈ ಗಂಗಾ ಕಲ್ಯಾಣ ಯೋಜನೆಯ ಬಗ್ಗೆ ನಿಮಗೆ ಇನ್ನು ಹೆಚ್ಚಿನ ಮಾಹಿತಿ ಬೇಕು ಅಂತ ಅಂದ್ರೆ ನಿಮ್ಮ ತಾಲೂಕಿನ ನಿರ್ವಹ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ ಫ್ರೆಂಡ್ಸ್ ಯಾರ್ಯಾರು ಎಸ್ ಸಿ ಎಸ್ ಟಿ

Leave a Comment