ಈ 8 ತಾಲೂಕಿನ 212.11 ರೈತರಿಗೆ ಬೆಳೆ ಹಾನಿ ಪರಿಹಾರ | Rs 22,000 ಖಾತೆಗೆ ಜಮಾ | ಕೂಡಲೇ ಖಾತೆ ಚೆಕ್ ಮಾಡಿಕೊಳ್ಳಿ

ಜನತೆಗೆ ನಮಸ್ಕಾರ ಇಂದು ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಜಿಲ್ಲೆಯ ಒಟ್ಟು ಎಂಟು ತಾಲೂಕಿನ ರೈತ ಬಾಂಧವರ ಖಾತೆಗೆ ಒಟ್ಟು 12.11 ಕೋಟಿ ರೂಪಾಯಿ ಹಾನಿ ಪರಿಹಾರವನ್ನು ಬಿಡುಗಡೆ ಮಾಡುವ ಕುರಿತು ಒಂದು ಮಹತ್ವದ ಅಪ್ಡೇಟ್ ಅನ್ನ ನೀಡಿದ್ದು ನೀವು ಕೂಡ ರೈತರ ಆಗಿದ್ದಲ್ಲಿ ಹಾಗೂ ಬೆಳೆ ಹಾನಿ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರೆ ತಪ್ಪದೇ ಈ ಒಂದು

ವಿಡಿಯೋ ವನ್ನು ಸಂಪೂರ್ಣವಾಗಿ ನೋಡಿ ಹಾಗಾದರೆ ಯಾವ ಜಿಲ್ಲೆಯ ಯಾವ ಯಾವ ತಾಲೂಕಿನ ರೈತರಿಗೆ ಬೆಳೆ ಹಾನಿ ಪರಿಹಾರ ಮಾಡಲಾಗುತ್ತಿದೆ ಎಷ್ಟು ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ ಮತ್ತು ಯಾವೆಲ್ಲಾ ಬೆಳೆಗಳಿಗೆ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಒಂದು ವಿಡಿಯೋದಲ್ಲಿ ತಿಳಿಯೋಣ ಬನ್ನಿ ಅದಕ್ಕೂ ಮುಂಚೆ ಈ ಒಂದು ವಿಡಿಯೋವನ್ನು ಲೈಕ್

ಶೇರ್ ಸಬ್ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ ಹೌದು ಸ್ನೇಹಿತರೆ ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ಉಂಟಾದ ಅನಾವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟು 1.89 ಲಕ್ಷ ಹೆಕ್ಟರ್ ಕೃಷಿ ಬೆಳೆ ಹಾಗೂ 22,000 ಹೆಕ್ಟರ್ ತೋಟಗಾರಿಕಾ ಬೆಳೆ ರಾಜ್ಯ ಸರ್ಕಾರವು ಈಗಾಗಲೇ ಜಿಲ್ಲೆಯ ಎಲ್ಲಾ 8 ತಾಲೂಕುಗಳನ್ನು ತೀವ್ರ ಬರದ ಪ್ರದೇಶಗಳೆಂದು ಘೋಷಣೆ ಮಾಡಿದೆ ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸಹ ಈಗಾಗಲೇ ಎನ್ ಟಿ ಆರ್ ಎಫ್ ಮೊದಲ ಹಂತದಲ್ಲಿ 361 ಕೋಟಿ ರೂಪಾಯಿ ಹಾಗೂ ಎರಡನೇ

ಹಂತದಲ್ಲಿ 51 ಕೋಟಿ ರೂಪಾಯಿ ಸೇರಿದಂತೆ ಒಟ್ಟು 212 ನಂದು ಕೋಟಿ ಪರಿಹಾರಕ್ಕೆ ಸರ್ಕಾರ ಪ್ರಸ್ತಾವನೆಯನ್ನು ಸಲ್ಲಿಸಿದೆ ಈ ಎಲ್ಲದರ ಪರಿಣಾಮದಿಂದ ಮೆಕ್ಕೆಜೋಳ ಹೆಸರು ಸೋಯಾಬಿನ್ ಶೇಂಗಾ ಭತ್ತ ಹಾಗೂ ಹತ್ತಿ ಬೆಳೆಗಳು ಹಾನಿಯಾಗಿದ್ದು ರೈ ಪ್ರದ ಸುಳಿಯಲ್ಲಿ ಸಿಲುಕಿದ್ದಾರೆ ಆತ ಕಾರಣ ರಾಜ್ಯ ಸರ್ಕಾರವು ಹುಬ್ಬಳ್ಳಿ ಜಿಲ್ಲೆಯ ಒಟ್ಟು ಎಂಟು

ತಾಲೂಕುಗಳನ್ನು ಅಂದರೆ ಧಾರ್ವಾಡ್ ಹುಬ್ಬಳ್ಳಿ ಗ್ರಾಮೀಣ ಕುಂದಗೋಳ ನವಲಗುಂದ ಕಲಘಟಗಿ ಅಣ್ಣಾವ್ರ ಮತ್ತು ಅಣ್ಣಿಗೇರಿ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ ಕೇಂದ್ರದ ಬರ ಅಧ್ಯಯನ ತಂಡದ ಸದಸ್ಯರು ಜಿಲ್ಲೆಗೆ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆಯವರು ಮಾಹಿತಿಯನ್ನು ನೀಡಿದ್ದಾರೆ ಆದಕಾರಣ ಜಿಲ್ಲೆ 161 ಕೋಟಿ ರೂಪಾಯಿ ಹಾಗೂ ಎರಡನೇ ಹಂತದಲ್ಲಿ 51 ಕೋಟಿ ರೂಪಾಯಿ ಸೇರಿದಂತೆ ಒಟ್ಟು 212 11 ಕೋಟಿ ರೂಪಾಯಿ

ಪರಿಹಾರಕ್ಕಾಗಿ ಜಿಲ್ಲೆಯು ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರು ನೀಡಿದ್ದಾರೆ ಅದರಂತೆ ಬಿಳಿ ಹಾನಿ ಪರಿಹಾರ ಬಿಡುಗಡೆಯಾದ ತಕ್ಷಣ ಎಲ್ಲ ರೈತರ ಖಾತೆಗೆ ಕೂಡ ಪ್ರತಿ ಹೆಕ್ಟೇರ್ ಗೆ ಮಳೆಯಾಶ್ರಿತ ಬೆಳಿಗ್ಗೆ 8500 ನೀರಾವರಿ ಬೆಳಿಗ್ಗೆ 17,000 ಹಾಗೂ

ತೋಟಗಾರಿಕಾ ಬೆಳಿಗ್ಗೆ 22,000 ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ ಸ್ನೇಹಿತರೆ ಈ ಒಂದು ವಿಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಯಾವುದೇ ಮಾಹಿತಿ ತಿಳಿಯಬೇಕಿದ್ದಲ್ಲಿ ಕಮೆಂಟ್ ಬಾಕ್ಸಲ್ಲಿ ಕಮೆಂಟ್ ಮಾಡಿ ನೀವು ಇನ್ನು ಆದರೂ ಕನ್ನಡ ಸುದ್ದಿ ಚಾನಲ್

Leave a Comment