ರೈತರಿಗೆ ಬೆಳೆ ಹಾನಿ ಪರಿಹಾರ ಕುರಿತು ಮುಖ್ಯ ಮಾಹಿತಿ ಜಿಲ್ಲಾವಾರು ಪರಿಹಾರ ಹಣ ಬಿಡುಗಡೆ ಆಗಿದೆ ಯಾ

ರಚಿತ ರೈತ ಬಾಂಧವರಿಗೆ ನಮಸ್ಕಾರ ರೈತ ಸಮುದಾಯಕ್ಕೆ ಇವತ್ತಿನ ಈ ಒಂದು ವಿಡಿಯೋದಲ್ಲಿ ಪ್ರಮುಖವಾದ ಸುದ್ದಿ ಸಿಗಲಿದೆ ಹೌದು ಲಕ್ಷ ಕೋಟಿ ರೂಪಾಯಿ ಮೊತ್ತದ ಬೆಳೆ ಹಾನಿಯಾಗುತ್ತಿದೆ ರಾಜ್ಯದಲ್ಲಿ ಈ ವರ್ಷ 50 ವರ್ಷಗಳಲ್ಲಿ ಅತ್ಯಂತ ಭೀಕರ ಬರ ಎಂದು ಸಾಬೀತು ಆಗುತ್ತಿದೆ ಹೌದು ರಾಜ್ಯದ ರೈತನ ಪಾಲಿಗೆ ಸಂಕಷ್ಟಗಳು ಇದೀಗ ಬರುತ್ತಿದೆ ಸಂಕಷ್ಟಗಳನ್ನು

ಬಗೆಹರಿಸಲು ಸರ್ಕಾರ ಬರುತ್ತಿಲ್ಲ ಹಾಗೆ ವಿರೋಧ ಪಕ್ಷಗಳು ಕೂಡ ರೈತರಿಗೆ ಪರಿಹಾರ ಹಣವನ್ನು ನೀಡಿ ಸುತ್ತಿಲ್ಲ ಈ ವರ್ಷ ಕಂಡು ಕೇಳದ ರೀತಿ ಬರದಿಂದಾಗಿ ರೈತ ಸಾಕಷ್ಟು ಸಂಕಷ್ಟಕ್ಕೆ ಎದುರಾಗಿದ್ದಾರೆ ಸರ್ಕಾರಗಳು ಕೈ ಹಿಡಿಯದೇ ಇದ್ದಲ್ಲಿ ರೈತನಿಗೆ ಉಳಿಗಾಲ ಇಲ್ಲ ಎಂದು ತಿಳಿದುಬಂದಿದೆ ಹೌದು ತೀವ್ರವಾದ ಬೆಳೆ ಹಾನಿಯಾಗಿದೆ ಈ ಒಂದು ಬೆಳೆ ಹಾನಿಗೆ ಇದೀಗ

ಸರ್ಕಾರ ಪರಿಹಾರ ಹಣವನ್ನು ನೀಡಬೇಕಾಗಿದ್ದು ಆದರೆ ಸರ್ಕಾರ ಈ ಕುರಿತು ಯಾವುದೇ ರೀತಿಯ ಮಾಹಿತಿಯನ್ನು ತಿಳಿಸುತ್ತಿಲ್ಲ ಸರ್ಕಾರ ಈಗ ಕಲೆಯ ವರದಿಯನ್ನು ತಯಾರ ಮಾಡಿ ಈ ವರದಿಯಲ್ಲಿ ಅಂದಾಜು 30,000 ಕೋಟಿ ರೂಪಾಯಿ ಬೇಕಾಗಿದೆ ಎಂದು ಮನವಿಯನ್ನ ಕೇಂದ್ರ ಸರ್ಕಾರಕ್ಕೆ ಮಾಡಲಾಗಿದೆ ಹಾಗೆ ಎರಡನೆಯ ಮನವಿಯನ್ನು ಕೂಡ ಹೆಚ್ಚಿನ ಮೊತ್ತವನ್ನು ಮನವಿಯನ್ನ ಮಾಡಲಾಗಿದೆ ಕೇಂದ್ರಕ್ಕೆ ಮನವಿಯನ್ನು

ಮಾಡಲಾಗಿದೆ ಆದರೆ ಇನ್ನು ಯಾವುದೇ ರೀತಿಯ ಹಂತದ ಪರಿಹಾರ ಹಣ ರೈತನಿಗೆ ಸಿಕ್ಕಿಲ್ಲ ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಈ ಒಂದು ಆಧಾರದ ಹಿನ್ನೆಲೆಯಲ್ಲಿ ಮೊದಲು 61 ತಾಲೂಕುಗಳನ್ನು ತೀವ್ರ ಬರೆ ಎಂದು ಘೋಷಣೆಯನ್ನು ಮಾಡಲಾಗಿತ್ತು ನ ತದನಂತರ ಸಾಧಾರಣ ಬರಪೀಡಿತ ಎಂದು ಮತ್ತೆ 34 ತಾಲೂಕುಗಳನ್ನು ಸೇರಿಕೆ ಮಾಡಲಾಯಿತು ಈ ರೀತಿ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ

ಆಡಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಮಾಡಿ ಸುಮ್ಮನೆ ಕುಂತಿದ್ದೆ ಆದರೆ ಯಾವುದೇ ರೀತಿಯ ಪರಿಹಾರ ರೈತರಿಗೆ ಸಿಗುತ್ತಿಲ್ಲ ಹಾಗೆ ಮತ್ತೊಂದು ಕಡೆ ಹಿಂಗಾರು ಪ್ರಾರಂಭವಾಗುತ್ತಿದೆ ಹಿಂಗಾರು ಮಳೆ ಕೂಡ ಬರುತ್ತಿಲ್ಲ ತದನಂತರ ಈ ಕಡೆ ಮತ್ತೆ ಬ್ಯಾಂಕುಗಳು ಸಾಲ ಮನ್ನಾ

ಮರುಪಾವತಿಯನ್ನು ಮಾಡುವಂತೆ ರೈತರಿಗೆ ನೋಟಿಸ್ ಕೂಡ ಬರುತ್ತಿದೆ ರೈತ ಯಾವ ಕ್ರಮವನ್ನು ಕೈಗೊಳ್ಳಬೇಕು ಎಂದು ತಿಳಿಯದೆ ಈಗ ಬೇರೆಯವರಿಗೆ ವಲಸೆಯನ್ನು ಹೋಗುತ್ತಿದ್ದಾನೆ ಹೌದು ಈಗಾಗಲೇ ವಿಜಯಪುರ ಗತಕ ಯಾದಗಿರಿ ರಾಯಚೂರು ಹೀಗೆ ವಿವಿಧ ಜಿಲ್ಲೆಗಳಿಂದ ನೆರೆಯ ರಾಜ್ಯಕ್ಕೆ ಜನರು ಅಥವಾ ಬೆಂಗಳೂರಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ ಸರ್ಕಾರ ರೈತರಿಗೆ ಪರಿಹಾರ ನೀಡುವ ಕುರಿತು ಬೇಗನೆ ಕ್ರಮವನ್ನು ಕೈಗೊಳ್ಳಬೇಕು ಗ್ಯಾರಂಟಿ ಯೋಚನೆಗಳಲ್ಲಿ

ಮುಳುಗಿರುವ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ತಲೆ ಕೆಡಿಸುವುದಿಲ್ಲ ರೈತರಿಗೆ ಪರಿಹಾರ ಹಣವನ್ನು ನೀಡಬೇಕು ರೈತರಿಗೆ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ ಇವತ್ತಿಗೆ ಇಷ್ಟೇ ಫ್ರೆಂಡ್ಸ್ ಮತ್ತೆ ಸಿಗೋಣ ಹೊಸ ಸುದ್ದಿ ಜೊತೆಗೆ ಅಲ್ಲಿ ತನಕ ಈ ಒಂದು ವಿಭಿನ್ನ ಲೈಕ್ ಮಾಡಿ ನಿಮ್ಮ ಸ್ನೇಹಿತರೊಂದಿಗೆ ಮರೆಯದೆ ಒಂದು ವಿಭಿನ್ನ ಶೇರ್ ಮಾಡಿ ಧನ್ಯವಾದಗಳು

Leave a Comment