ಎಲ್ಲಾ ರೈತರಿಗೆ 3 ಗುಡ್ ನ್ಯೂಸ್ Rs 10000 ಎಲ್ಲರಿಗೂ ಈ ಕೆಲಸ ಕಡ್ಡಾಯ

ಎಲ್ಲ ರೈತರಿಗೆ ರೈತ ಮಿತ್ರರಿಗೆ ಹಾಗೂ ರೈತ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬರಿಗೂ ಇದೀಗ ಎರಡು ಮುಖ್ಯ ಮಾಹಿತಿ ಬ್ರೇಕಿಂಗ್ ಮಾಹಿತಿ ಲಭ್ಯವಾಗಿದೆ ಇದು ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಾಗೂ ರೈತರು ಬೆಳೆ ನೋಂದಣಿ ಮಾಡಿಕೊಳ್ಳುವುದು ಕನಿಷ್ಠ ಬೆಂಬಲ

ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡುವುದು ಸೇರಿದಂತೆ ಬೆಳೆ ಸಾಲ ಪಡೆಯಲು ಹಾಗೂ ಬೆಳೆ ಹಾನಿಗೆ ಪರಿಹಾರ ಹಣ ಪಡೆಯಲು ಇದೀಗ ಎಲ್ಲ ರೈತರು ಈ ಕೆಲಸವನ್ನು ಕಡ್ಡಾಯವಾಗಿ ಮಾಡುವುದು ಅಗತ್ಯ ಎಂದು ಇದೀಗ ಅಧಿಕೃತವಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ ಹೌದು ನೀನು ಮತ್ತೊಂದು ರೈತರಿಗೆ ಗುಡ್

ನ್ಯೂಸ್ ಕೂಡ ಇದು ಏನಿದು ಮಾಹಿತಿ ನೀವು ಕೂಡ ರೈತರಾಗಿದ್ದು ಕುಂಬಕ್ಕೆ ಸೇರಿದವರಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ರೈತ ಪರ ಯೋಜನೆಗಳ ಲಾಭವನ್ನು ಪಡೆಯಲು ತಪ್ಪದೇ ಈ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಹೌದು ಕೃಷಿ ಇಲಾಖೆಯು ಇಂದು

ಅಧಿಕೃತವಾಗಿ ಸುತ್ತೋಲೆ ಹೊರಡಿಸಿದ್ದು ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ಕನಿಷ್ಠ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು ಹಾಗೂ ಬೆಳೆ ಸಾಲ ಪಡೆಯಲು ಸೇರಿದಂತೆ ಬೆಳೆ ಹಾನಿ ಪರಿಹಾರ ಪಡೆಯಲು ಹಾಗೂ ಕೃಷಿ ಇಲಾಖೆಯಿಂದ ಇತರೆ ಯೋಜನೆ ಸೌಲಭ್ಯಗಳ ಲಾಭ ಪಡೆಯಲು ಸೇರಿದಂತೆ ಪಡೆಯಲು ರೈತರಿಗೆ ಗುರುತಿನ ಎಫ್ ಡಿ ಐ ಫ್ರೂಟ್ಸ್ ಇದೀಗ ಕಡ್ಡಾಯವಾಗಿ ಪ್ರತಿ ಎಲ್ಲಾ ರೈತರು ನೋಂದಣಿ

ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಒಂದು ವೇಳೆ ಯಾವ ರೈತರು ಈ ಫ್ರೂಟ್ಸ್ ಇದನ್ನು ನೋಂದಣಿ ಮಾಡಿಕೊಳ್ಳುವುದಿಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಲಾಭ ಅವರಿಗೆ ಸಿಗುವುದಿಲ್ಲ ಹೀಗಂತ ನಾವು ಹೇಳುತ್ತಿಲ್ಲ ಅಧಿಕೃತವಾಗಿ ಅಧಿಕ ರಾಜ್ಯದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಹೌದು ರೈತರ ಗುರುತಿನ ಸಂಖ್ಯೆ ಅಂದರೆ ಎಫ್ ಡಿ ಐ ಯನ್ನು ಇದುವರೆಗೂ ಯಾರು ಮಾಡಿಸಿಲ್ಲ ಅಂತಹ

ರೈತರು ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ತಮ್ಮ ಆಧಾರ್ ಕಾರ್ಡ್ ಜಮೀನಿನ ಪಹಣಿ ಬ್ಯಾಂಕ್ ಪಾಸ್ ಬುಕ್ ನಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ತೆರಳಿ ಹಿಂದೆ ನೋಂದಣಿ ಮಾಡಿಕೊಳ್ಳಿ ಎಂದು ಇದೀಗ ಕೃಷಿ ಇಲಾಖೆಯ ಅಧಿಕಾರಿಗಳು ಎಲ್ಲಾ ರೈತರಿಗೆ ಕಿವಿಮಾತು ಹೇಳಿದ್ದಾರೆ

ಇನ್ನು ಎರಡನೆಯ ಗುಡ್ ನ್ಯೂಸ್ ಏನು ಅಂದ್ರೆ ಪ್ರಸಕ್ತ 2023 24 ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಸೂಕ್ಷ್ಮ ನೀರಾವರಿ ಅಳವಡಿಕೆಗೆ ತೋಟಗಾರಿಕೆ ಅಳವಡಿಕೆಗೆ ಇತಿಕ ಸರ್ಕಾರದಿಂದ ಶೇಕಡ 90ರಷ್ಟು ಹಣ ಸಬ್ಸಿಡಿ ಸಹಾಯ ಧನ

ನೀಡಲಾಗುತ್ತಿತ್ತು ಅಗತ್ಯ ರೈತರು ನೀವು ತಮ್ಮ ಜಿಲ್ಲೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಇಂದೇ ಭೇಟಿ ಮಾಡಿ ಕಚೇರಿಗೆ ಅಗತ್ಯವಾದ ದಾಖಲಾತಿಗಳನ್ನು ಲಗತ್ತಿಸಿ ಈ ಯೋಜನೆಯ ಲಾಭವನ್ನು

Leave a Comment