ದೇಶದ ರೈತರಿಗೆ ಹಬ್ಬದ ಗಿಫ್ಟ್ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ 8,000 ಹಣ ಪಿಎಂ ಕಿಸಾನ್ ಯೋಜನೆ ಹಲವು ರೈತರ ಖಾತೆಗೆ ಉಚಿತವಾಗಿ ಹಣ ಬರುವಂತಹ ಯೋಜನೆಯಾಗಿದೆ ಈ ಬಗ್ಗೆ ಹೊಸ ಅಪ್ಡೇಟ್ ಒಂದನ್ನ ಕೇಂದ್ರ ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಅದರಲ್ಲಿ ಮುಖ್ಯವಾದ ಪಿಎಂ ಕಿಸಾನ್ ಯೋಜನೆ ಹಲವು ರೈತರ ಖಾತೆಗೆ ಉಚಿತವಾಗಿ ಹಣ ಬರುವಂತಹ ಯೋಜನೆಯಾಗಿದೆ ಈ ಬಗ್ಗೆ ಹೊಸ ಅಪ್ಡೇಟ್ ಒಂದನ್ನು ಕೇಂದ್ರ ಸರ್ಕಾರ ನೀಡಿದೆ ದೇಶದಲ್ಲಿ ವಾಸಿಸುವ ರೈತರ ಆರ್ಥಿಕ ಪರಿಸ್ಥಿತಿಯನ್ನು
ಸುಧಾರಿಸುವ ಸಲುವಾಗಿ ಈ ವಿಶೇಷವಾದ ಯೋಜನೆಯ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಬಹಳ ವಿಭಿನ್ನವಾಗಿ ಕಿಸಾನ್ ಯೋಜನೆಯ ಪ್ರಯೋಜನವನ್ನು ಕೋಟ್ಯಾಂತರ ರೈತರು ಪಡೆದುಕೊಳ್ಳುತ್ತಿದ್ದಾರೆ ಪಿ ಎಂ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರ ಖಾತೆಗೆ ಮೂರು ತಿಂಗಳಿಗೆ 2000 ಗಳಂತೆ ಇವರಿಗೆ ಹದಿನಾಲ್ಕು ಕಂಚಿನ ಹಣ ಬಿಡುಗಡೆ ಮಾಡಲಾಗಿದೆ 15ನೇ ಕಂತಿನ ಹಣವನ್ನು ನಿರೀಕ್ಷೆ ಮಾಡುತ್ತಿರುವ ರೈತರಿಗೆ ಹಬ್ಬದ ಗಿಫ್ಟ್ ಕೊಡಲು ಕೇಂದ್ರ ಸರ್ಕಾರ ಇದೀಗ ಮುಂದಾಗಿದೆ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ವಾರ್ಷಿಕ 6000 ರೂಪಾಯಿಗಳನ್ನು ರೈತರಿಗೆ ಉಚಿತವಾಗಿ
ನೀಡಲಾಗುತ್ತದೆ ಇದನ್ನು ನಾಲ್ಕು ಕಂತುಗಳಲ್ಲಿ ಜಮಾ ಮಾಡಲಾಗುತ್ತಿತ್ತು ಈ ನಾಲ್ಕು ತಿಂಗಳಿಗೆ ಒಮ್ಮೆ ರೈತರ ಖಾತೆಗೆ ಸೇರುತ್ತದೆ ಈಗಾಗಲೇ ಹದಿನಾಲ್ಕು ಕಂತುಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಈಗ 15ನೇ ಕಂತು ಬರುವ ನಿರೀಕ್ಷೆಯಲ್ಲಿದ್ದಾರೆ ರೈ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ ಹೌದು ಕೇಂದ್ರ ಸರ್ಕಾರ ಪಿ ಎಂ ಕಿಸಾನ್ ಯೋಜನೆಯ ಅಡಿಯಲ್ಲಿ 6000 ರೂಪಾಯಿಗಳನ್ನು ವಾರ್ಷಿಕವಾಗಿ ರೈತರಿಗೆ ನೀಡುತ್ತಾ ಬಂದಿದೆ ಇದೀಗ 2024ರ ಚುನಾವಣೆಗೆ ಮುನ್ನ ಮತ್ತೊಂದು ಮಹತ್ವದ ನಿರ್ಧಾರವನ್ನು
ಕೇಂದ್ರ ಸರ್ಕಾರ ಕೈಗೊಂಡಿದ್ದು ರೈತರಿಗೆ ವಾರ್ಷಿಕವಾಗಿ ಸಿಗುವ 6,000 ಬದಲು 8,000 ಗಳನ್ನು ನೀಡಲು ನಿರ್ಧರಿಸಿದೆ ಪೈಗಳನ್ನು ಕೇಂದ್ರ ಸರ್ಕಾರ ಮೀಸಲಿದೆ ರ ಬದಲಿಗೆ 8,000 ಗಳನ್ನು ಕೇಂದ್ರ ಸರ್ಕಾರಕ್ಕೆ 20 ಕೋಟಿ ರೂಪಾಯಿಗಳು ಹೊರೆಯಾಗಲಿದೆ ರೈತರಿಗೆ ಇನ್ನು ಮುಂದೆ 6,000 ಬದಲು 8,000 ಸಿಗಲಿದೆ ಕೇಂದ್ರ ಸರ್ಕಾರದ ಈ ಪರಿಷ್ಕೃತ ಮೊತ್ತ ರೈತರ ಖಾತೆಗೆ ಯಾವಾಗ ತಲುಪಬಹುದು ಎಂಬುದನ್ನು ಈಗ ಕಾದು ನೋಡಬೇಕಾಗಿದೆ