ಗುಡ್ ನ್ಯೂಸ್ ಗುಡ್ ನ್ಯೂಸ್ ದೇಶದ ಅತಿದೊಡ್ಡ ಬ್ಯಾಂಕ್ ಕ್ರಿಕೆಟ್ ಎರಡರಿಂದ ಮೂರು ಭರ್ಜರಿ ಎಲ್ಲಾ ಬ್ಯಾಂಕ್ ಗ್ರಾಹಕರು ಈ ಸುದ್ದಿಯನ್ನು ಕೇಳಿ ಫುಲ್ ಖುಷ್ ಆಗಿದ್ದಾರೆ ಹೌದು ಹಬ್ಬದ ಸೀಸನ್ ನಲ್ಲಿ ಈಗ ಎಲ್ಲಾ ಗ್ರಹಗಳು ಬಹುತೇಕ ವಸ್ತುಗಳು ಆಕಾರ ಆಗಿರಬಹುದು ಬೈಕ್ ಆಗಿರಬಹುದು ಫೋರ್ ವೀಲರ್ ವಿವಿಧ ಬಗೆಯ ವಾಹನಗಳು ಆಗಿರಬಹುದು ಹೀಗೆ ಹಲವು ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಾರೆ ಇಂತಹ ಸಂದರ್ಭದಲ್ಲಿ ಇದೀಗ ಎಸ್ ಬಿ ಐ ಬ್ಯಾಂಕ್ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಇದಲ್ಲದೆ ಸ್ಬಿ
ತನ್ನ ಗ್ರಾಹಕರಿಗೆ ಎಸ್ ಬಿ ಐ ವಾಟ್ಸಪ್ ಬ್ಯಾಂಕಿಂಗ್ ಸೌಲಭ್ಯವನ್ನು ಶುರು ಮಾಡಿದ್ದು ನೀವು ಬ್ಯಾಂಕಿಗೆ ಭೇಟಿ ಮಾಡದೆಯೇ ಮನೆಯಲ್ಲಿ ಕುಳಿತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವುದು ಹಾಗೂ ಮಿನಿ ಸ್ಟೇಟ್ಮೆಂಟ್ ಪಡೆದುಕೊಳ್ಳುವುದು ಹೊಸ ಎಟಿಎಂ ಗೆ ಅಪ್ಲೈ ಮಾಡುವುದು ಸೇರಿದಂತೆ ಇನ್ನೂ ಚೆಕ್ ಬುಕ್ ಪಡೆದುಕೊಳ್ಳುವುದು ಹಾಗೂ ಲೋನ್ ಗೂ ಕೂಡ ಅಪ್ಲೈ ಮಾಡಿಕೊಳ್ಳಬಹುದಾಗಿದೆ ಸೋ ಏನಿದು ಮಾಹಿತಿ ಸ್ಬಿ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡಿರುವ ಸುದ್ದಿ ಏನು ಎಂಬುದರ ಕುರಿತು ಕಂಪ್ಲೀಟ್ ಆಗಿ
ನೀವು ಕೂಡ ಎಸ್ ಬಿ ಐ ನ ಗ್ರಾಹಕರಾಗಿದ್ದರೆ ಈ ಕೂಡಲೇ ಈ ವಿಡಿಯೋಗೆ ಒಂದು ಲೈಕ್ ಮಾಡಿ ಹಾಗೆ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ವೀಕ್ಷಕರೆ ಹಬ್ಬದ ಸೀಸನ್ ನಲ್ಲಿ ಜನಸಾಮಾನ್ಯರು ವಿವಿಧ ಬಗೆಯ ಕಾರುಗಳು ಫೋರ್ ವೀಲರ್ ಮತ್ತು ಬೈಕ್ ಸೇರಿದಂತೆ ವಿವಿಧ ಬಗೆಯ
ವಾಹನಗಳನ್ನು ಖರೀ ಇದೀಗ ಸ್ಬಿ ವೆಹಿಕಲ್ ಲೋನ್ ಕಾರ್ ಲೋನ್ ಸೇರಿ ಬಗೆಯ ಲೋನ್ ಗಳನ್ನು ಈ ಹಬ್ಬದ ಋತುವಿನಲ್ಲಿ ಅತಿ ಕಡಿಮೆ ಬಡ್ಡಿ ರೇಟ್ ಆಫ್ ಇಂಟರೆಸ್ಟ್ ಒದಗಿಸಿ ಕೊಡುತ್ತಿದ್ದು ಇನ್ನು ಪ್ರೊಸೆಸಿಂಗ್ ಶುಲ್ಕ ಅಂತೂ ಎಸ್ ಬಿ ಐ ಬ್ಯಾಂಕ್ ತೆಗೆದುಕೊಳ್ಳುವುದಿಲ್ಲ ಹೌದು ಹಾಗಂತ ನಾವು ಹೇಳುವುದಿಲ್ಲ ಸ್ಬಿ ನ ವೆಬ್ಸೈಟ್ ಪ್ರಕಾರ ಈ ಕೊಡುಗೆಯೂ ಜನವರಿ 31 2024ರವರೆಗೆ ಇದೀಗ ವಿಸ್ತರಣೆ ಮಾಡಲಾಗಿತ್ತು ವಾಹನಗಳ ಮೇಲೆ ಸಾಲ
ಗೃಹ ಸಾಲ ಹಾಗೂ ಪರ್ಸನಲ್ ಲೋನ್ ಸೇರಿದಂತೆ ವಿವಿಧ ಬಗೆಯ ಸಾಲ ಸೌಲಭ್ಯವನ್ನು ಪಡೆಯುವವರಿಗೆ ಇದಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲು ಇದೀಗ ಮುಂದಾಗಿದೆ ಹೌದು ಇನ್ನು ಸುಲಭವಾಗಿ ನಿಮಗೆ ಪಾವತಿ ಮಾಡುವುದಕ್ಕೆ ಅವಕಾಶವನ್ನು ಇದ ಅತಿ ಹೆಚ್ಚು
ಮಾಹಿತಿಗಾಗಿ ನೀವು ಎಸ್ ಬಿ ಐ ಬ್ಯಾಂಕ್ ಗೆ ಭೇಟಿ ಮಾಡಿ ಇನ್ನು ವೀಕ್ಷಕರೆ ಸ್ಬಿ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯದಲ್ಲಿ ನೀವು ಸುಲಭವಾಗಿ ವಾಟ್ಸಪ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವುದು ಸ್ಟೇಟ್ಮೆಂಟ್ ಪಡೆದುಕೊಳ್ಳುವುದು ಸೇರಿದಂತೆ ಹೊಸ ಎಟಿಎಂ ಗೆ ಅಪ್ಲೈ ಮಾಡುವುದು ಹಾಗೂ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವುದು ಸೇರಿದಂತೆ ವಿವಿಧ ಬಗೆಯ ಹತ್ತರಿಂದ ಹದಿನೈದು ಸೇವೆಯನ್ನ ನೀವು ವಾಟ್ಸಾಪ್ ನಲ್ಲಿಯೇ
ಪಡೆದುಕೊಳ್ಳಬಹುದಾಗಿದೆ ಸ್ಕ್ರೀನ್ ಮೇಲೆ ಕಾಣುತ್ತಿರುವ ಈ ನಂಬರ್ಗೆ ನೀವು ಎ ಆರ್ ಇ ಜಿ ಎಂದು ಟೈಪ್ ಮಾಡಿ ರಿಜಿಸ್ಟರ್ ಮಾಡಬೇಕಾಗುತ್ತದೆ ವೀಕ್ಷಕರೆ ಆ ಬಳಿಕ ನೀವು ನಿಮಗೆ ಬ್ಯಾಂಕ್ ಕಡೆಯಿಂದ ರಿಪ್ಲೇ ಬರುತ್ತದೆ